Shri Falahar Shivayogeshwar Shikshana Samiti's
Fess Structure
 

 

ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದ ಶುಲ್ಕ
ಸರ್ಕಾರದ ಆದೇಶ ಸಂಖ್ಯೆ. ಇಡಿ 119 ಟಿಪಿಇ 2005, ದಿನಾಂಕ: 18-10-2005 ಮತ್ತು ಸರ್ಕಾರದ ಆದೇಶ ಸಂಖ್ಯೆ . ಇಡಿ 10 ಟಿಪಿಇ 2012, ದಿನಾಂಕ: 29-05-2012 ಹಾಗೂ ಸರ್ಕಾರದ ಆದೇಶ ಸಂಖ್ಯೆ. ಇಡಿ 64 ಟಿಪಿಇ 2016, ದಿ: 21-06-2016 ರನ್ವಯ ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ ಗಳಿಗೆ ಅನ್ವಯವಾಗುವಂತೆ ಕೆಳಕಂಡ ಶುಲ್ಕವನ್ನು ನಿಗದಿಪಡಿಸಲಾಗಿದೆ.

 

ಕ್ರ .ಸಂ.

ಪಾಲಿಟೆಕ್ನಿಕ್

ಬೋಧನಾ ಶುಲ್ಕ

ಅಭಿವೃದ್ಧಿ ಶುಲ್ಕ

ಇತರೆ ಶುಲ್ಕ

ಒಟ್ಟು

ಖಾಸಗಿ ಪಾಲಿಟೆಕ್ನಿಕ್

ಕರ್ನಾಟಕ ವಿದ್ಯಾರ್ಥಿಗಳಿಗೆ

12,075/-

500/-

830/-

13,405/-

ಕರ್ನಾಟಕೇತರ ವಿದ್ಯಾರ್ಥಿಗಳಿಗೆ

19,425/-

500

830

20,755/-

* ಎನ್.ಎಸ್.ಎಸ್ ಘಟಕ ಇರುವ ಸಂಸ್ಥೆಗಳು ಮೇಲ್ಕಂದ ಇತರೆ ಶುಲ್ಕದ ಜೊತೆಗೆ ರೂ.೪೦/- ನ್ನು ಎಲ್ಲಾ ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಪಾವತಿಸಿಕೊಳ್ಳತಕ್ಕದ್ದು.

** ಎನ್.ಎಸ್.ಎಸ್ ಘಟಕ ಇಲ್ಲದ ಸಂಸ್ಥೆಗಳು ಮೇಲ್ಕಂದ ಇತರೆ ಶುಲ್ಕದ ಜೊತೆಗೆ ರೂ.೫೦/- ನ್ನು ಎಲ್ಲಾ ವಿದ್ಯಾರ್ಥಿಗಳಿಂದ ಪ್ರವೇಶ ಸಮಯದಲ್ಲಿ ಪಾವತಿಸಿಕೊಳ್ಳತಕ್ಕದ್ದು.

 

ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಸರ್ಕಾರದ ಆದೇಶಗಳ ಪ್ರಕಾರ ಪಾವತಿಸಬೇಕಾಗಿರುವ ಶುಲ್ಕಗಳ ವಿವರ :

 

ಕ್ರ.ಸಂ

ಅಭ್ಯರ್ಥಿಯು ಕ್ಲೇಮ್ ಮಾಡಿದ ವರ್ಗ

ಪೋಷಕರ ವಾರ್ಷಿಕ ಆದಾಯ ಮಿತಿ

ಸರ್ಕಾರದ ಆದೇಶಗಳ ಪ್ರಕಾರ ಪಾವತಿಸಬೇಕಾಗಿರುವ ಶುಲ್ಕಗಳ ವಿವರ

ಖಾಸಗಿ /ಅನುದಾನಿತ ಪಾಲಿಟೆಕ್ನಿಕ್ (ಅನುದಾನರಹಿತ)

1

ಸಾಮಾನ್ಯ

------

13,405/-

2

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ

2.50 ಲಕ್ಷ

-----

2.50 ದಿಂದ
 10.00 ಲಕ್ಷ

-----

3

ಪ್ರವರ್ಗ -೧

2.50 ಲಕ್ಷ

-----

4

2A/3A/3B

2.50 ಲಕ್ಷ

-----

4

ಪ್ರವರ್ಗ -2A ,ಪ್ರವರ್ಗ -2B ,ಪ್ರವರ್ಗ -3B

-----

13,405/-

5

ಎಸ್.ಎನ್.ಕ್ಯೂ
 (SNQ)

6.00 ಲಕ್ಷ

1,330/-